ಈ ಚಿತ್ರವನ್ನು ಮಧು-ರತ್ನಾಕರ್ ಅವರು ನಿರ್ದೇಶನ ಮಾಡಿದ್ದರು.ಈ ಚಿತ್ರದ ನಿರ್ಮಾಪಕರು ಲಕ್ಷ್ಮಿ ವಜ್ರಮುನಿ .ಈ ಚಿತ್ರದಲ್ಲಿ ಬರುವ ಪಾತ್ರಗಳು ಶ್ರೀನಾಥ್ ,ಜಯಂತಿ, ಮಂಜುಳ, ವಜ್ರಮುನಿ, ಜಯ ಶ್ರೀ, ಲೋಕನಾ ಥ್, ಸೀತಾರಾಮ್ ಅವರು ನಟಿಸಿದ್ದಾರೆ.ಈ ಚಿತ್ರದ ಸಂಗೀತ ಸಂಯೋಜಕರು ರಾಜನ್-ನಾಗೇಂದ್ರ. ಈ ಚಿತ್ರವು ೧೯೭೭ ರಲ್ಲಿ ಬಿಡುಗಡೆಯಾಯಿತು.ಈ ಚಿತ್ರದ ಛಾಯಾಗ್ರಹಕರು ಎಸ್.ಎಸ್.ಲಾಲ್.